How to increase Battery life on android|Improve battery life kannada



In this video How to increase battery life on android without any app just make 2 settings your phone Improve your mobile battery life.

💞ಸ್ನೇಹಿತರೆ ಇನ್ನೂ ಹೆಚ್ಚು ಟೆಕ್ ಟ್ರಿಕ್ಸ್ ವೀಡಿಯೋಗಳನ್ನು ನೋಡಲು ನಮ್ಮ Tech Tricks In Kannada ಚಾನೆಲ್ ಅನ್ನು ಈಗಲೇ Subscribe ಮಾಡಿಕೊಳ್ಳಿ🙏
#TechTricksInKannada

💖ಫೇಸ್ ಬುಕ್ ಪೇಜ್…

38 Comments

  1. ಅಯ್ಯೋ ಗುರು ನೀನು ಹೇಳೋದು ನಮಗೆ ಒಂದು ಸರಿಯಾಗಿ ಅರ್ಥವಾಗುತ್ತಿಲ್ಲ. ಆ ಟ್ರೈನ್ ಹೋಗೋ ಸ್ಪೀಡ್ ನಲ್ಲಿ ಹೇಳ್ಕೊಂಡು ಹೋಯ್ತಿದ್ಯಾ ದಯವಿಟ್ಟು ಸ್ವಲ್ಪ ನಿಧಾನವಾಗಿ ತಾಳ್ಮೆಯಿಂದ ಹೇಳಿ ತೋರಿಸು ಹೇಗೆ ಅಂತ.

  2. ಸಂಸುಂಗ್ ಫೋನ್ ಸ್ವಿಚ್ ಆಫ್ ಆಗಿದೆ ಆಗಿದೆ ತೆಗೆದು ಯಾತರ

  3. ಅದು.ಬೆಳ್ಳಿಗೆ.ಅಲ್ಲ.ಬೆಳಿಗ್ಗೆ ಚಾರ್ಜ್

  4. Bro developer mode off madbarda. Off madudre Matthe standard limitge barutthe

  5. ಏನನ್ನೂ ವರ್ಕ ಮಾಡ್ಲಿಲ್ಲ ಅಂದ್ರು ಕೂಡಾ ಬ್ಯಾಟರಿ ಕಾಲಿ ಆಗುತ್ತೆ
    ಬೆಳಿಗ್ಗೆ 98% ಇದ್ದರೆ
    ಮದ್ಯಾಹ್ನ 18%ಇರುತ್ತೆ
    ಒಂದು ಕ್ವಾಲ್ ಮಾಡಿದ್ರೆ 20% ಕಡಿಮೆಯಾಗುತ್ತೆ ಇದಕ್ಕೆ ಪರಿಹಾರ ಇದ್ರೆ ದಯವಿಟ್ಟು ತಿಳಿಸಿಕೊಡಿ

Leave a Reply

Your email address will not be published. Required fields are marked *